ಸಾವಿರ ವರ್ಷದಲ್ಲೇ ಕಂಡು ಕೇಳರಿಯದ ಮಳೆ..!ಚೀನಾದಲ್ಲಿ ಡ್ಯಾಂಗಳೇ ಒಡೆದು ಹೋಗ್ತಿರೋದ್ಯಾಕೆ..?

  ਦ੍ਰਿਸ਼ 464,639

Media Masters

2 ਮਹੀਨੇ ਪਹਿਲਾਂ

Media Masters is a unique PAfirst channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

ਟਿੱਪਣੀਆਂ
VENU S T
VENU S T ਮਹੀਨੇ ਪਹਿਲਾਂ
ನಮ್ಮ ದೇಶದ ಬೀಳುವ ಮಳೆಯನ್ನು ಹಾಗೂ ರಾಜ್ಯದಲ್ಲಿ ಬೀಳುವ ಮಳೆಯನ್ನು ಶೇಖರಣೆ ಮಾಡಿ ರಾಜ್ಯಗಳಿಗೆ ಅಂದರೆ ಬಡ ರಾಜ್ಯಗಳಿಗೆ ಕೋಲಾರ-ಚಿಕ್ಕಬಳ್ಳಾಪುರ ಹಾಗೂ ಬರಪೀಡಿತ ರಾಜ್ಯಗಳಿಗೆ ಮಳೆಯನ್ನು ನೀನೆ ಚಿಕ್ಕ ಚಿಕ್ಕ ನದಿ ಡ್ಯಾಮ್ ಗೆಳೆಯ ಮಾಡಿ ಕೆರೆ ಕುಂಟೆಗಳಿಗೆ ನೀಡಲು ನೀಡುವ ಮೂಲಕ ನಮ್ಮ ದೇಶದಲ್ಲಿ ಬಡತನ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬಹುದು
Dileep shetty
Dileep shetty ਮਹੀਨੇ ਪਹਿਲਾਂ
Nam karnatakadalle pravaha agatte adar bagge namg tenstion ella china nodi nagtivi
Kirankumar GB
Kirankumar GB ਮਹੀਨੇ ਪਹਿਲਾਂ
Super sir
manju shetty
manju shetty ਮਹੀਨੇ ਪਹਿਲਾਂ
ಇಂತಹ ಪಾಪಿ ದೇಶಕ್ಕೆ ಇದು ಸಾಲದು. ಇವರು ಮಾಡುವ ಪಾಪಕೃತ್ಯಕ್ಕೆ ದೇವರೊಬ್ಬ ಕಂಡು ಸುಮ್ಮನಿರಲಾರನು.
Vivek Aralikatti
Vivek Aralikatti ਮਹੀਨੇ ਪਹਿਲਾਂ
God gave them punishment ..
Basavaraj Ilegar
Basavaraj Ilegar ਮਹੀਨੇ ਪਹਿਲਾਂ
ರಾಮಾಯಣ‌‌ ಭಾಗ ೮೨ send fast we are waiting fast sir
Basavaraj Ilegar
Basavaraj Ilegar ਮਹੀਨੇ ਪਹਿਲਾਂ
ರಾಮಾಯಣ ಭಾಗ ೮೨
MS CREATION
MS CREATION ਮਹੀਨੇ ਪਹਿਲਾਂ
ಒಲಿಂಪಿಕ್ಸ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್🏆
Altaf Husain
Altaf Husain ਮਹੀਨੇ ਪਹਿਲਾਂ
China ge sariyada sikshe kotta dewaru
chandana Km
chandana Km ਮਹੀਨੇ ਪਹਿਲਾਂ
ಅಯ್ಯೋ ಪಾಪ ಚೀನಾ 😂🤣🤓
manu naik
manu naik ਮਹੀਨੇ ਪਹਿਲਾਂ
Male barodange batha ade.....maragida ella aste
S. kumar
S. kumar ਮਹੀਨੇ ਪਹਿਲਾਂ
All dams Made in China, what else can happen ?
Shiva S
Shiva S ਮਹੀਨੇ ਪਹਿਲਾਂ
Sr mallpraba alamatti dam bagge heli
Supreeth Gowda
Supreeth Gowda ਮਹੀਨੇ ਪਹਿਲਾਂ
#2 On Trending Kannada🔥🔥
Jayanth K G
Jayanth K G ਮਹੀਨੇ ਪਹਿਲਾਂ
ಎಲೈ ವರುಣ ದೇವನೆ ನಿನಗೆ ಪೌರುಷ ಎಂಬುದು ಇದ್ದರೆ ನಮ್ಮ ಬರದ ನಾಡು ಪಾವಗಡ ತಾಲೂಕಿನ ಮೇಲೆ ಪೌರುಷ ತೋರಿಸು... ಪಾಪ ಯಾಕೆ ಪ್ರತಿ ವರ್ಷವೂ ಆ ಉತ್ತರ ಕನ್ನಡ ಉತ್ತರ ಕರ್ನಾಟಕ ಮಲೆನಾಡಿನ ಜನಗಳನ್ನ ಎದ್ರುಸ್ತಿಯಾ... ಬಾ ನಿನಗೆ ತೋಳಿನಲ್ಲಿ ತಾಕತ್ತ್ ಇದ್ದರೆ ನಮ್ಮ ತಾಲ್ಲೂಕಿಗೆ ಒಂದು ಕೈ ನೋಡೆ ಬೀಡ್ತಿವಿ...ನಾವ ನೀನ ಅಂತ...!!!😎😎👊👊
ನಾನ್ ಕನ್ನಡಿಗ 💛❤️
ನಾನ್ ಕನ್ನಡಿಗ 💛❤️ ਮਹੀਨੇ ਪਹਿਲਾਂ
#2 trending 💛❤️
【A】【P】【P】【U】 786
【A】【P】【P】【U】 786 ਮਹੀਨੇ ਪਹਿਲਾਂ
ಚೀನಾ ಬೇರೆ ರಾಷ್ಟ್ರಗಳಿಗೆಮಾಡವು ದೌರ್ಜನ್ಯದ ಪಾಪದ ಕೊಡ ತುಂಬಿದೆ ಅದಕ್ಕೆ ಪ್ರಕೃತಿ ವಿಕೋಪದ ಶಾಪ ಚೀನಾಕ್ಕೆ ತಟ್ಟಿದೆ
Munendra R
Munendra R ਮਹੀਨੇ ਪਹਿਲਾਂ
Cheena item cheena dam
Yashuvanth bhadrams
Yashuvanth bhadrams ਮਹੀਨੇ ਪਹਿਲਾਂ
ರಾಮಾಯಣ ಕಥಾಮೃತ ಹಾಕಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
Malnad KA 46 Channel
Malnad KA 46 Channel ਮਹੀਨੇ ਪਹਿਲਾਂ
2:15 ನಮ್ಮ ಸಕಲೇಶಪುರ 😍😍😍
Murthy DNS
Murthy DNS ਮਹੀਨੇ ਪਹਿਲਾਂ
ಅತಿ ಬುದ್ಧಿವಂತಿಕೆ ಅಷ್ಟೇ ಅಪಾಯಕಾರಿ 😭
Kishu Nayak
Kishu Nayak ਮਹੀਨੇ ਪਹਿਲਾਂ
Sir Ramayana Video upload madi
Nagaveni K
Nagaveni K ਮਹੀਨੇ ਪਹਿਲਾਂ
🙏🙏🙏🙏🙏🙏
Suresha Shank
Suresha Shank ਮਹੀਨੇ ਪਹਿਲਾਂ
ಇದು ಚೈನಾದ ಸ್ವಯಂಕೃತ ಅಪರಾಧ. ದುರುದ್ದೇಶದಿಂದ ಹಿಮಾಲಯದಲ್ಲಿ ಹುಟ್ಟಿ ದಕ್ಷಿಣಕ್ಕೆ ಹರಿಯುವ ನದಿಗಳನ್ನು ಉತ್ತರದ ಕಡೆ ತಿರುಗಿಸಿತು . ಹಾಗಾಗಿ ಹೆಚ್ಚು ನೀರು ‌ಹೆಚ್ಚು ಪ್ರವಾಹ ಹೆಚ್ಚು ತೇವಾಂಶ ಹೆಚ್ಚು ಮಳೆ ಮತ್ತೆ ಹೆಚ್ಚು ನೀರು ಹೆಚ್ಚು ಪ್ರವಾಹ ಹೆಚ್ಚು ತೆವಾಂಶ ಹೆಚ್ಚು ಮೋಡ ಹೆಚ್ಚು ಮಳೆ.ಇದು ಯಾಂಗ್ಟಿಸಿಕಿಯಾಂಗ್ ನದಿ ಪ್ರಾಂತ್ಯದಲ್ಲಿ ನಡೆಯುತ್ತಿರುವ ಘಟನೆಗಳು. ಇದರಿಂದ ಪ್ರಪಂಚದ ಅತಿ ದೊಡ್ಡ ಅಣೆಕಟ್ಟು ಒಂದು ವರ್ಷದಿಂದ Three Gorges dam (6000TMC) ಯಾವಗ ಒಡೆಯುತ್ತದೆ ಅನ್ನುವ ಭೀತಿ ಅಚ್ಚುಕಟ್ಟು ಪ್ರದೆಶದಲ್ಲಿ.ಪ್ರವಾಹ ಬೆಳೆ ಹಾನಿ ನಮ್ಮ ದೇಶದ ಅಕ್ಕಿ ಚೈನಾಗೆ ರಪ್ತು
kalpana Pujari
kalpana Pujari ਮਹੀਨੇ ਪਹਿਲਾਂ
China intentionally blast the dam to divert the water and save other few places can you confirm this because this news was confirmed by one of refuted PAfirst news channel can you confirm on this ?
Manjunatha Hebballimath
Manjunatha Hebballimath ਮਹੀਨੇ ਪਹਿਲਾਂ
ನನ್ನ ಪ್ರೀತಿಯ ಗುರುಗಳಿಗೆ ಗುರು ಪೌರ್ಣಮಿಯ ಶುಭಾಶಯಗಳು 👣🙏🙏🙏❤️
Nataraja S T
Nataraja S T ਮਹੀਨੇ ਪਹਿਲਾਂ
#2 ON TRENDING....✌️
subramani vuddi
subramani vuddi ਮਹੀਨੇ ਪਹਿਲਾਂ
ಗುರುಗಳೆ ಸೈಡ್ ಎಫೆಕ್ಟ್ಸ್ ಅವಶ್ಯಕವೆ.
Abhi Gaming
Abhi Gaming ਮਹੀਨੇ ਪਹਿਲਾਂ
#2 on trending🔥🔥
Venkatalakshmamma SM
Venkatalakshmamma SM ਮਹੀਨੇ ਪਹਿਲਾਂ
ಪ್ರಕೃತಿಗಿಂತ ದೊಡ್ಡವರು ಯಾರು ಇಲ್ಲ, ನಾವು ಕೊಟ್ಟಿರೋದನ್ನ ನಮಗೆ ವಾಪಸ್ಸು ಕೊಡ್ತಿದೆ
S Rajappa
S Rajappa ਮਹੀਨੇ ਪਹਿਲਾਂ
Namma pakkada China alla guruji namma virodhi China
yash
yash ਮਹੀਨੇ ਪਹਿਲਾਂ
good information #yuvarajempire
mukesh pai
mukesh pai ਮਹੀਨੇ ਪਹਿਲਾਂ
China helta irodu estu nijano est sullo gottilla. Male tanne Astra vagittu neeru bittu yudda Astra madirlu bahudu kapati china
Manjunath Immadi
Manjunath Immadi ਮਹੀਨੇ ਪਹਿਲਾਂ
ಕಾಸರಗೋಡಿನ (ಚಿರಸ್ಮರಣೇ) ಸ್ವಾತಂತ್ರ್ಯ ಹೋರಾಟದ ಯುವಕರ ಕಥೆಯನ್ನು ಹೇಳಿ.
jai gagandeep.s
jai gagandeep.s ਮਹੀਨੇ ਪਹਿਲਾਂ
Guru Purnima shubhashayagalu sir 🙏
Malleshappa Biradar
Malleshappa Biradar ਮਹੀਨੇ ਪਹਿਲਾਂ
Yakendre avu china model
Mallappa Manakapure
Mallappa Manakapure ਮਹੀਨੇ ਪਹਿਲਾਂ
ಅಮೆರಿಕಾ ಅಫ್ಘಾನಿಸ್ತಾನದ ಮಲೆ ಇತ್ತೀಚಿನ ದಾಳಿಯ ಭಗೆ ಹೆಳಿ ಗುರುಗಳೆ
ganesh n
ganesh n ਮਹੀਨੇ ਪਹਿਲਾਂ
XR sam missile ಬಗ್ಗೆ ತಿಳಸಿ sir
Pampa gowda
Pampa gowda ਮਹੀਨੇ ਪਹਿਲਾਂ
ಇಸ್ರೇಲ್ ಗೂಢಚಾರಿ ಎಲಿ ಕೋಯಿನ್ ಬಗ್ಗೆ ಹೇಳಿ ಸರ್ ಇದು ನನ್ನ 81ನೇ ಮನವಿ🙏
Basavesh CS
Basavesh CS ਮਹੀਨੇ ਪਹਿਲਾਂ
Madiddu unno maharaya" idu chinage sariyagi anvahisutte
Deepu K.g
Deepu K.g ਮਹੀਨੇ ਪਹਿਲਾਂ
ನನ್ನ ದೇವರು ನಮ್ಮದೊಂದು ನಮನ🙏🙏🙏🙏
Kavitha Kavi
Kavitha Kavi ਮਹੀਨੇ ਪਹਿਲਾਂ
Naavu anannu kodutevo namage Ade sigutte 🙄🤔
Sharanabasava Basava
Sharanabasava Basava ਮਹੀਨੇ ਪਹਿਲਾਂ
ಸರ್ ಬೀದರ್ ಕಾರಂಜಾ ಡ್ಯಾಮ್ ಬಗ್ಗೆ ಮಾಹಿತಿ ನೀಡಿ plz
Pramod Kumar G.M
Pramod Kumar G.M ਮਹੀਨੇ ਪਹਿਲਾਂ
Dam Saha made in china adre ide gati😂
Prakash Gourigudi
Prakash Gourigudi ਮਹੀਨੇ ਪਹਿਲਾਂ
ಮೊದಲೇ ಈ ಡೂಪ್ಲಿಕೇಟ್ ಚೀನಾ ಅದು ಇನ್ನ ಅಲ್ಲಿ ಡ್ಯಾಮ್ಗಳು ಯಾವ ಲೆಕ್ಕ 😂😂😂😂🤣🤣🤣 ಚೀನಾದ ಅಂತ್ಯ ಸಮೀಪಸುತ್ತಿದೆ 😂
Rajesh Gagan
Rajesh Gagan ਮਹੀਨੇ ਪਹਿਲਾਂ
Idu sample aste chinake innu ide...nam indians shapa tatude bidalla
SANCHARY
SANCHARY ਮਹੀਨੇ ਪਹਿਲਾਂ
😱🇮🇳 #FULLENT
Komala Vijay
Komala Vijay ਮਹੀਨੇ ਪਹਿਲਾਂ
Namaste sir
CHETAN KUMAR
CHETAN KUMAR ਮਹੀਨੇ ਪਹਿਲਾਂ
ಸರ್ ಒಲಂಪಿಕ್ ಕ್ರೀಡೆಯ ಕುರಿತು ಅಚ್ಚುಕಟ್ಟಾಗಿ ಮಾಹಿತಿ ನೀಡಿ
shivakumardoddur doddur
shivakumardoddur doddur ਮਹੀਨੇ ਪਹਿਲਾਂ
ಕೆಟ್ಟದೇಶ ಸತ್ಯಾನಾಶ ಆಗಲಿ .ಇದು ನನ್ನ ಶಾಪ.
Chetan_ls
Chetan_ls ਮਹੀਨੇ ਪਹਿਲਾਂ
Trending @2 !!😳😳
Rama EDIT CREATIoN
Rama EDIT CREATIoN ਮਹੀਨੇ ਪਹਿਲਾਂ
Thanks sir
Radhananjundaiah Radhananjundaiah
Radhananjundaiah Radhananjundaiah ਮਹੀਨੇ ਪਹਿਲਾਂ
ಮನುಷ್ಯನ ಕಾಂಕ್ರೀಟ್ ಯಾವತ್ತೂ ಭೂಮಿ ಇಷ್ಟ ಪಡುತ್ತಾ 😏 ಅದಕ್ಕೆ ವರುಣ ಎಲ್ಲಾ ಕೊಳೆನ ತೊಳಿತ ಇದಾನೆ
Gagana p gowdA Gp
Gagana p gowdA Gp ਮਹੀਨੇ ਪਹਿਲਾਂ
Raja kudra vedio madi
Mudakappa Gyonuvar
Mudakappa Gyonuvar ਮਹੀਨੇ ਪਹਿਲਾਂ
🤭
S Umesh
S Umesh ਮਹੀਨੇ ਪਹਿਲਾਂ
ಮಾಡಿದ್ದುಣ್ಣೋ ಮಹಾರಾಯ ,,,,,,,,,,
Anitha CM
Anitha CM ਮਹੀਨੇ ਪਹਿਲਾਂ
Happy gurupurnima gurugale
Venketswamy Swamy
Venketswamy Swamy ਮਹੀਨੇ ਪਹਿਲਾਂ
India is great cantri.
Rajeshveda Kshatriyas
Rajeshveda Kshatriyas ਮਹੀਨੇ ਪਹਿਲਾਂ
Good information
Kareppa Yadahalli
Kareppa Yadahalli ਮਹੀਨੇ ਪਹਿਲਾਂ
Made in India
Temple street boyz
Temple street boyz ਮਹੀਨੇ ਪਹਿਲਾਂ
Karma returns.
Ravindra Shettgiar
Ravindra Shettgiar ਮਹੀਨੇ ਪਹਿਲਾਂ
ಹಲೋ ಸರ್ ಹೇಗಿದ್ದೀರಾ ಸರ್ ನೀವು ತುಂಬಾ ಚೆನ್ನಾಗಿದ್ದೀರಾ ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್
SHANMUKHACHARI V
SHANMUKHACHARI V ਮਹੀਨੇ ਪਹਿਲਾਂ
ಜೈ ಹಿಂದು ಗುರುಗಳೇ
Akshay K DubStar
Akshay K DubStar ਮਹੀਨੇ ਪਹਿਲਾਂ
ಸತ್ತೋಗ್ಲಿ ಬಿಡಿ ಸಾರ್ ನಮ್ಮ ಗಳ jeevanane ಹಾಳ್ ಮಾಡಿದ್ರು ಚೀನಾದವರು
Rajath B
Rajath B ਮਹੀਨੇ ਪਹਿਲਾਂ
China sarvanasha agli 🖕
ಮಾರುತಿ ಬಸವ
ಮಾರುತಿ ಬಸವ ਮਹੀਨੇ ਪਹਿਲਾਂ
100% ಚೀನಾ ನಿರ್ಣಾಮ ಆಗುತ್ತದೆ.
RV Gowda
RV Gowda ਮਹੀਨੇ ਪਹਿਲਾਂ
ಮಾಡಿದ್ದುನ್ನೋ ಮಾರಾಯ ಅನ್ನೋ ಹಾಗಾಯ್ತು ಚೀನಾ ಪರಿಸ್ಥಿತಿ......
Varun Kumar
Varun Kumar ਮਹੀਨੇ ਪਹਿਲਾਂ
Karma Bagwan Narayanaranne bidlilla innu ee Papigalna bidutta
Mohan Bhavikatti
Mohan Bhavikatti ਮਹੀਨੇ ਪਹਿਲਾਂ
ಬೇರೆ ದೇಶಕ್ಕೆ ಮೋಸಮಾಡಿದವರಿ.ದೇವರು ಒಳ್ಳೆಯ ಶಿಕ್ಷೆ ಕೋಟ್ಟಿದ್ದಾರೆ.🙏🙏
Chintu Chintu
Chintu Chintu ਮਹੀਨੇ ਪਹਿਲਾਂ
ಅದಕ್ಕೆ ನಮ್ಮ ಮೈಸೂರು ರಾಜರು ಹಾಗೂ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ 🙏🙏
Ranjana B
Ranjana B ਮਹੀਨੇ ਪਹਿਲਾਂ
Psi, pc ಪರೀಕ್ಷೆ ಗಳ ಬಗ್ಗೆ ಮಾಹಿತಿ ನೀಡಿ ಭಾರತೀಯ ಸೇನೆ ಸೇರಲು ಇರುವ ಅವಕಾಶಗಳ ಬಗ್ಗೆ ತಿಳಿಸಿ ಪ್ಲೀಸ್
Siddu Bannimath
Siddu Bannimath ਮਹੀਨੇ ਪਹਿਲਾਂ
Nature have the power to restore and rebuild
Mokshith Megalamane rd
Mokshith Megalamane rd ਮਹੀਨੇ ਪਹਿਲਾਂ
ಉತ್ತರ ಪ್ರದೇಶ ಗಡಿ ಯಲ್ಲಿ ಭೂಮಿ ಮೇಲೇಳುವ ದೃಶ್ಯ ಇದೆ ಇದರ ಬಗ್ಗೆ ಮಾಹಿತಿ ನೀಡಿ
Kavitha MP
Kavitha MP ਮਹੀਨੇ ਪਹਿਲਾਂ
Sarva nasha agogli china davru prakruthi virudda baluthiddare
Narasimha Murthy
Narasimha Murthy ਮਹੀਨੇ ਪਹਿਲਾਂ
🙏🙏🙏
Laxmikantha Puskal
Laxmikantha Puskal ਮਹੀਨੇ ਪਹਿਲਾਂ
Avara karmakke prathipala
Vijay Kumar
Vijay Kumar ਮਹੀਨੇ ਪਹਿਲਾਂ
G. H. Vijayakumar. 1932Rinda2021Ravarege. NammaBarathaDesha. Aabivrudi. aagideyandare. Aadupanchavarshika. Yojanegalinda.EduAadunika.Baratadashilpi.Neharu.Ravarige.🙏🙏🙏🙏🙏🙏🙏🙏
shrinivasa murthi
shrinivasa murthi ਮਹੀਨੇ ਪਹਿਲਾਂ
Idee cheena sarva nasha agli gurugalle
Gouda Baramasali
Gouda Baramasali ਮਹੀਨੇ ਪਹਿਲਾਂ
Development is related human being, it's not 1percent related to Earth ,if build building it will demolish within seconds
Divakar c.m.
Divakar c.m. ਮਹੀਨੇ ਪਹਿਲਾਂ
ಡೂಪ್ಲಿಕೇಟ್ ಚೀನಾ ಊಸರವಳ್ಳಿ ಚೀನಾ ನಾನು ಅಂದುಕೊಡ್ಡಿದೆ ವಿನಾಶದ ಸೂಚನೆ ಕಂಡು ಬರುವುದು ಚೀನಾದಿಂದನೇ
Pre Ckm
Pre Ckm ਮਹੀਨੇ ਪਹਿਲਾਂ
ಯಾವುದೇ ದೇಶದಲ್ಲಾಗಲಿ ಮನುಷ್ಯ ತನ್ನ ಆಸೆಗಳನ್ನಷ್ಟೇ ಈಡೇರಿಸಿಕೊಳ್ಳಬೇಕು. ಬದುಕಿಗೆ ಎಷ್ಟು ಬೇಕೋ ಅಷ್ಟನ್ನೇ ಪೂರೈಸಿಕೊಳ್ಳಬೇಕು. ದುರಾಸೆಯಿಂದ ಎಲ್ಲಾ ಕಡೆಯಲ್ಲೂ ಕೈ ಇಟ್ಟರೆ, ಮನುಷ್ಯ ತನ್ನನ್ನೇ ತಾನು ಕಳೆದುಕೊಳ್ಳುವಂತೆ ಮಾಡುತ್ತಾಳೆ ಪ್ರಕೃತಿ.. ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ🙏
Kaushik Marali
Kaushik Marali ਮਹੀਨੇ ਪਹਿਲਾਂ
Madidd unno maraya
RAGHU M N
RAGHU M N ਮਹੀਨੇ ਪਹਿਲਾਂ
Sir Subhash Chandra Bose avara Saavina nigoodatheya bagge thilisi
ಕನ್ನಡಿಗರು
ಕನ್ನಡಿಗರು ਮਹੀਨੇ ਪਹਿਲਾਂ
ನನ್ನ ಗುರುವಿಗೆ ಗುರುಪೂಣಿ೯ಮದ ಶುಭಾಶಯಗಳು🙏🙏🙏
Meena ky
Meena ky ਮਹੀਨੇ ਪਹਿਲਾਂ
😷😷
Vishwa Hm
Vishwa Hm ਮਹੀਨੇ ਪਹਿਲਾਂ
ನಮಗೆ ಮತ್ತು ಇಡೀ ಜಗತ್ತಿಗೆ ಚೈನಾ ಕೆಲವು ಪ್ರತಿಷ್ಠಿತ ಕಂಪನಿಗಳ ವಸ್ತುಗಳನ್ನು ನಕಲು ಮಾಡಿ ರಿಪೇರಿ ಮಾಡಿ ಮಾರುತ್ತಿದ್ದರು ಈಗ ಅವರು ತಮ್ಮ ದೇಶದಲ್ಲಿ ಬಿದ್ದುಹೋಗುವ ಡ್ಯಾಮ್ ಕಟ್ಟಿಕೊಂಡಿದ್ದಾರೆ ಆ ಪ್ರವಾಹದಲ್ಲಿ ಚೈನಾ ಪ್ರಧಾನಮಂತ್ರಿ ಬಿದ್ದು ಹೋಗಲಿ ಯಾರು ಅವನನ್ನು ಕಾಪಾಡ ಬಾರದು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಮಾಡಿದ್ದುಣ್ಣೋ ಮಾರಾಯ ಅಂತಾರಲ್ಲ ಅದೇ ಇದು 😂😂😂🔥🔥🔥
arun gowda
arun gowda ਮਹੀਨੇ ਪਹਿਲਾਂ
🙏👏👍
Ligori Dsouza Baptist
Ligori Dsouza Baptist ਮਹੀਨੇ ਪਹਿਲਾਂ
ಎಲ್ಲರಿಗಿಂತ ದೊಡ್ಡವರು ನಾವಗಬೇಕು ಎನ್ನುವ ದುರಾಶೆ ಮತ್ತು ಅಹಂಕಾರ.
prasanna kumar
prasanna kumar ਮਹੀਨੇ ਪਹਿਲਾਂ
ಮೋಡಗಳ ಚದುರಿಸಿ ಮಳೆನಾ ಬೇರೆಕಡೆ ಸುರಿಸೋ ತಂತ್ರಜ್ಞಾನ ಫೇಲ್ ಅಗಿರಬೇಕು ಪಾಪ. ಮನುಷ್ಯನಿಗೆ ಈಗ ವಿಪರೀತ ಬುದ್ಧಿ ಇದೆ ,ಅದು ವಿನಾಶದ ಮುನ್ಸೂಚನೆ ಇರಬಹುದಾ......!!??
Abhishek Reddy
Abhishek Reddy ਮਹੀਨੇ ਪਹਿਲਾਂ
Nature teach every one
Nataraja Bangalore
Nataraja Bangalore ਮਹੀਨੇ ਪਹਿਲਾਂ
What we sow so we reap, the proverb very much applicable to China. China is responsible for virus and now God had punished and will punish in future also
Nagendra P
Nagendra P ਮਹੀਨੇ ਪਹਿਲਾਂ
In India how many Dams constructed, in karnataka how, many dams, constructed
Sharanappa Bevoor
Sharanappa Bevoor ਮਹੀਨੇ ਪਹਿਲਾਂ
China mulugali
karigowda yalakkigowda
karigowda yalakkigowda ਮਹੀਨੇ ਪਹਿਲਾਂ
Namma sakaleshapuradalle varsha varsha 300 cm maleyaaguttalla sir aadru avarella aa Malena tadedukondiddaaralla sir
Sun 🌞 power
Sun 🌞 power ਮਹੀਨੇ ਪਹਿਲਾਂ
ಮೆಡ್ ಇನ್ ಡೂಪ್ಲೀಕೇಟ್ ಚೈನ
A omkar Achari
A omkar Achari ਮਹੀਨੇ ਪਹਿਲਾਂ
ಡ್ಯಾಮ್ ಗಳ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುವ ಉಸ್ತುವಾರಿಯನ್ನು ಶಶಿಕಲಾ ಜೊಲ್ಲೆಯವರಿಗೆ ನಿಡಿದ್ದರೇ ತತ್ತಿ ನುಂಗಿದ ಹಾಗೆ ಡ್ಯಾಮನ್ನೇ ನುಂಗಿ ನೀರುಕುಡೀತಿದ್ದರೋ ಏನೋ ಆಗಿನ ಕಾಲದಲ್ಲಿ ಭ್ರಷ್ಟಾಚಾರ ಅಷ್ಟೊಂದು ಇರಲಿಲ್ಲ ಹಾಗಾಗಿ ನಮ್ಮ ಡ್ಯಾಮ್ ಗಳು ಗಟ್ಟಿ ಮುಟ್ಟಾಗಿವೆ . ಕಲ್ಲು ಗಣಿಗಾರಿಕೆ ಹಗಲಿರುಳು ನಡೆದರೂ ಉಕ್ಕಿನ ಕೋಟೆಗಳಂತೆ ಸದೃಢವಾಗಿವೆ .ಧನ್ಯವಾದಗಳು ರಾಗಣ್ಣ.
Sreesha
Sreesha ਮਹੀਨੇ ਪਹਿਲਾਂ
ಈ ನದೀ ದೇವತೆಗಳು ಸಿಟ್ಟಿಗೆದ್ದಂತೆ ಕಾಣುತ್ತಿದೆ.ಅಂತೂ ಮಾನವನ ದುರ್ಮಾಗಕ್ಕೆ ಶಿಕ್ಷೆ ಯೇನೋ ಅನ್ನಿಸುತ್ತೆ.ಏನೂ ಮಾಡುವ ಹಾಗಿಲ್ಲ.ತೃಣಮಪಿ ನಚಲತಿ ತೇನವಿನಾ.
sri venkateshwara
sri venkateshwara ਮਹੀਨੇ ਪਹਿਲਾਂ
❤❤ಉತ್ತಮ ಮಾಹಿತಿ ಮತ್ತೆ ಜ್ಞಾನ ಇವಾಗಲಾದರೂ ನಮ್ಮ ಭಾರತ ಸರ್ಕಾರ ಹಿಮಾಲಯದಲ್ಲಿ ನಡೀತಿರೋ ಅಭಿರುದ್ದಿ ಹೆಸರಲ್ಲಿ ಸುರಂಗ ಮಾರ್ಗ ಸ್ವಲ್ಪ ಪ್ರಕೃತಿಗೇ ಹಾನಿಯಗದಂತೆ ಜಾಗ್ರತೆ ವಹಿಸಬೇಕು ❤❤ ಜೈ ಹಿಂದ್ ಜೈ ಕರ್ನಾಟಕ ❤❤
AMAR ART🎶
AMAR ART🎶 ਮਹੀਨੇ ਪਹਿਲਾਂ
ಚೀನಾ brand ಗೊತ್ತಲ್ಲ sir ಎಲ್ಲ್ರುಗೂ 🤣👌
AMAR ART🎶
AMAR ART🎶 ਮਹੀਨੇ ਪਹਿਲਾਂ
Sir ಬಿಜಾಪುರ್ ಬಗ್ಗೆ ಗೋಲಗುಮ್ಮಟ ಬಗ್ಗೆ ಇಂಚು ಇಂಚು ಮಾಹಿತಿ ಕೊಡಿ sir 🙋‍♂️
Captain Virat Kohli joins the RCB team after quarantine | Bold Diaries IPL 2021
2:53
Royal Challengers Bangalore
ਦ੍ਰਿਸ਼ 1.3 ਮਿਲੀਅਨ
PF Account | PPE , EPF and NPS | GPF and VPF | Provident Fund | Gratuity | Types of PF Account |
20:12
Rang Mahal - Mega Episode 71 - 19th September 2021 - HAR PAL GEO
36:49
HAR PAL GEO
ਦ੍ਰਿਸ਼ 3.8 ਮਿਲੀਅਨ
Captain Virat Kohli joins the RCB team after quarantine | Bold Diaries IPL 2021
2:53
Royal Challengers Bangalore
ਦ੍ਰਿਸ਼ 1.3 ਮਿਲੀਅਨ
PF Account | PPE , EPF and NPS | GPF and VPF | Provident Fund | Gratuity | Types of PF Account |
20:12
Rang Mahal - Mega Episode 71 - 19th September 2021 - HAR PAL GEO
36:49
HAR PAL GEO
ਦ੍ਰਿਸ਼ 3.8 ਮਿਲੀਅਨ
MIRACLE MIRACLE  BGMI STREAM  #EVENINGSTREAM #BGMI !vote
3:13:25
MortaL
ਦ੍ਰਿਸ਼ 558 ਹਜ਼ਾਰ
Chacha Ji Aur Girlfriend | Guddu Bhaiya
12:46
Guddu Bhaiya
ਦ੍ਰਿਸ਼ 380 ਹਜ਼ਾਰ
EK ANOKHI KHOJ ( GONE OMEGLE)
6:59
CarryisLive
ਦ੍ਰਿਸ਼ 3.4 ਮਿਲੀਅਨ